On 12/06/2023 Hon’ble Dakshina Kannada District Superintendent of Police C.B. Rishyant IPS administered the oath to the officers/staff of the District Police Office to eradicate the practice of child labor and child labour.
ದಿನಾಂಕ 12/06/2023 ರಂದು ಮಾನ್ಯ ದಕ್ಷಿಣ ಕನ್ನಡ ಜಿಲ್ಲಾ ಪ್ರಭಾರ ಪೊಲೀಸ್ ಅಧೀಕ್ಷಕರಾದ ಸಿ.ಬಿ. ರಿಷ್ಯಂತ್ ಐ.ಪಿ.ಎಸ್ ರವರು ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿ/ಸಿಬ್ಬಂದಿಗಳಿಗೆ ಬಾಲಕಾರ್ಮಿಕರ ಹಾಗೂ ಕಿಶೋರ್ ಕಾರ್ಮಿಕರ ಪದ್ಧತಿಯ ನಿರ್ಮೂಲನೆ ಬಗ್ಗೆ ಪ್ರಮಾಣ ವಚನ ಭೋಧಿಸಿದರು.